¡Sorpréndeme!

ಮಲೆನಾಡಿಗರಿಗೆ ತಪ್ಪದ ಕಾಡಾನೆಗಳ ಕಾಟ | Hassan | Elephant

2022-07-03 5 Dailymotion

ರಾಜ್ಯದ ಹಲವೆಡೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಸಿಕ್ಕ ಸಿಕ್ಕವರ ಮೇಲೆ ಕಾಡಾನೆ, ಹುಲಿಗಳು ದಾಳಿ ನಡೆಸ್ತಿದ್ದು, ಜನರು ಜೀವಭಯದಲ್ಲಿ ದಿನದೂಡ್ತಿದ್ದಾರೆ. ವಿಚಿತ್ರ ಅಂದ್ರೆ ಹಾಸನ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರದ ವೇಳೆಯೂ ಕಾಡಾನೆ ಕಾಟ ಕೊಟ್ಟಿದೆ.

#publictv #elephant #hassan